¡Sorpréndeme!

Ambareesh: ಇದು ಅಂಬರೀಶ್ ಬಗೆಗಿನ ರೋಚಕ ಕಥೆ | FILMIBEAT KANNADA

2019-05-30 1 Dailymotion

Ambareesh: "ಪದೇ ಪದೆ ಇದೇ ಮುಖ ನೋಡಿ ಬೇಜಾರು ಅನಿಸಿದ್ಯಾ ಸರ್?" ಈ ಪ್ರಶ್ನೆ ಬಂದಿದ್ದು ಪತ್ರಕರ್ತರ ಕಡೆಯಿಂದ. ಪ್ರಶ್ನೆ ಕೇಳಿದ್ದು ಖ್ಯಾತ ಕಾದಂಬರಿಕಾರ ಬಿ ಎಲ್ ವೇಣು ಅವರಲ್ಲಿ. ಅದಕ್ಕೆ ಸರಿಯಾದ ಕಾರಣವೂ ಇತ್ತು. ಸಾಹಿತಿ ಬಿ ಎಲ್ ವೇಣು ಅವರು ಇತ್ತೀಚೆಗೆ ಹೆಚ್ಚು ಹೆಚ್ಚು ಸಿನಿಮಾ ಪತ್ರಿಕಾಗೋಷ್ಠಿಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅದಕ್ಕೆ ಕಾರಣ ಅವರ ಒಂದಷ್ಟು ಕಾದಂಬರಿಗಳು ಸಾಲು ಸಾಲಾಗಿ ‌ಸಿನಿಮಾಗಳಾಗುತ್ತಿವೆ. ವೇಣು ಅವರ ಕಾದಂಬರಿಗಳು ಈ ಹಿಂದೆಯೂ ಹಲವಾರು ಬಾರಿ ಸಿನಿಮಾಗಳಾಗಿ ಅದ್ಭುತ ಯಶಸ್ಸು ಕಂಡಿವೆ. ಆದರೆ ಆವಾಗೆಲ್ಲ ಇವರು ಮಾಧ್ಯಮಗಳ ಮುಂದೆ ಹಾಜರಾಗಿದ್ದೇ ಅಪರೂಪ.

Ambareesh: B L Venu shared Interesting story about ambarish and olavina udugore movie.